Friday, October 1, 2010

ಕನ್ನಡಿಗ

ಎದ್ದು ನಿಲ್ಲು ಕಂದನೆ
ಕನ್ನಡದ ಕಂದನೆ

ಸಿರಿಗನ್ನಡ ಉಳಿಸಲು
ಭಾಷೆ ಬೆಳಸಿ ಬೆಳಗಲು

ನಾಡು ನುಡಿಯ ನೋಡು
ತಾಯಿ ಸೇವೆ ಮಾಡು

ಭಾಷೆ ಬೇದ ಅಳಿಸು
ಕನ್ನಡತನ ಉಳಿಸು

ಕುವೆಂಪು ಬೇಂದ್ರೆ ನಾಡು
ನರಸಿಂಹ ಸ್ವಾಮಿ ಹಾಡು

ನಮ್ಮ ಹೆಮ್ಮೆ ನಾಡು
ಕರುನಾಡ ಕನ್ನಡ ನಾಡು

Thursday, September 30, 2010

ಮುನ್ನುಡಿ

ನಮಸ್ಕಾರ ಓದುಗ ಮಿತ್ರರಿಗೆ


ಕರುನಾಡ ಸಿರಿಗನ್ನಡ ಸಂಪದಕ್ಕೆ ಸ್ವಾಗತ ಸುಸ್ವಾಗತ,


ಅತ್ಮೀಯಾ ಕನ್ನಡ ಸಹೋದರ ಸಹೋದರಿಯರೇ ನನ್ನ ಹೊಸ ಕರುನಾಡ ಸಿರಿಗನ್ನಡ ಸಂಪದ ಬ್ಲಾಗ್ ಲೋಕಕ್ಕೆ ನಿಮಗೆಲ್ಲರಿಗೂ ಅತ್ಮೀಯಾ ಸ್ವಾಗತ,

ಇದು ಕನ್ನಡ ನಾಡಿನ ಜಲ ಭಾಷೆಗಳ ವಿಸ್ತೃತ ಮತ್ತು ಸಂಕ್ಷಿಪ್ತ ಮತ್ತು ಸವಿವರಗಳ ಸಮಗ್ರ ಮಾಹಿತಿಯ ಸುಂದರ ಲೋಕದ ಅಂತರ್ಜಾಲ