Tuesday, January 18, 2011

ಹಾಸ್ಯ ಹಾಸ್ಯ ಹಾಸ್ಯ ಹಾಸ್ಯ

teacher-ನೋಡಿ ನಿಮ್ಮ ಮಗನಿಗೆ ಟಿ.ವಿ.ನಲ್ಲಿ ಬರೀ ಕ್ವಿಜ್ ಮಾತ್ರ ತೋರಿಸಬೇಡಿ
parents-ಯಾಕೆ
teacher-ನಿಮ್ಮ ತಂದೆ ಹೆಸರು ಹೇಳೋ ಅಂದ್ರೆ ೪ ಆಪ್ ಸನ್ ಕೊಡಿ ಅಂತಾನೆ.
-------------------------------------------------------------------------------------------------

ಗಂಡ ...ಪ್ರೀಯತಮೆ ನಾನು ನಿನಗೋಸ್ಕರ "ತಾಜ್ ಮಹಲ್ ಕಟ್ಟಲೆ ಇಲ್ಲಾ ಗೋಲ್ ಗುಂಬಜ್'' ಕಟ್ಟಲೆ ಹೇಳು.
ಹೆಂಡತಿ...ಎ ಎ ಮೋದಲು ಕರೆಂಟ್ ಬಿಲ್ಲು ಕಟ್ಟಿ ಬಾ ಕೆ.ಇ.ಬಿಯವರು ಪ್ಯುಸ್ ಕಿತ್ತಿಗೊಂಡು ಹೋಗ್ಯಾರ್...
-------------------------------------------------------------------------------------------------

ರಸ್ತೆಯಲ್ಲಿ ಆಕ್ಶಿಡೆಂಟ್ ಆಗಿ ಬಹಳ ಸೇರಿದ್ದರು ಸರ್ದಾರ್ಜಿಗೆ ನೋಡ್ಲಿಕ್ಕೆ ಸಿಗ್ಲಿಲ್ಲಾ ಅದಕ್ಕೆ ಸರ್ದಾರ್ಜಿ ಜೋರಾ,,,,,,,,,,,,,,,ಗಿ ಕೂಗಿ ಹೇಳಿದ ನಾನು ಅವರಪ್ಪ ಅಂತಾ ಜನಾ ಪಕ್ಕಕ್ಕೆ ಸರಿದರು ಹೋಗಿ ನೋಡಿದರೆ ಅಲ್ಲಿ ನಾಯೀ ಸತ್ತು ಬಿದ್ದಿತ್ತು.
---------------------------------------------------------------------------------------

ಲಾಂಗ್ ಜಂಪ್‍ನಲ್ಲಿ ಚಿನ್ನ ಮಿಸ್ !
ಗುಂಡ : ಇಂಡಿಯಾದ ಕ್ರೀಡಾಪಟು ಲಾಂಗ್ ಜಂಪ್‍ನಲ್ಲಿ ಚಿನ್ನಕಳ್ಕೊಂಡ....!!! ಪುಂಡ : ಅವ್ನು ಕಳ್ಕೊಳ್ಳಲೇಬೇಕು..... ಯಾರಾದ್ರೂ ಲಾಂಗ್ ಜಂಪ್ ಮಾಡುವಾಗ ಚಿನ್ನ ಹಾಕ್ಕೋತಾರಾ ?
-------------------------------------------------------------------------------------------------

ಗಿಡ ಬಗ್ಗದ್ದು ಮರ ಬಗ್ಗೀತೇ ?
ಟೀಚರ್ : ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ? ಸ್ಟೂಡೆಂಟ್ : ಯಾಕಾಗಲ್ಲ ಟೀಚರ್ ? ಚಿಕ್ಕವಯಸ್ಸಿನಲ್ಲಿ ಬಗ್ಗದ ನಮ್ಮ ಅಜ್ಜ ಈಗ ತುಂಬಾ ಬಗ್ಗಿದ್ದಾರೆ !!!
-------------------------------------------------------------------------------------------------

ಅನರ್ಥ ಕೊಶಗಳುಡಾಕ್ಟರ್ - ಯಮಧರ್ಮರಾಯನ ಏಜೆಂಟ್ಜೈಲು - ಮಂತ್ರಿಗಳ ಬೇಸಿಕ್ ಟ್ರೈನಿಂಗ್ಕಾಯಿಲೆ - ದೇಹವು ಆತ್ಮಕ್ಕೆ ಕಟ್ಟುವ ಕಂದಾಯಸೂರ್ಯ - ಕತ್ತಲಾದಾಗ ಹೊರಬರದ ಹೇಡಿರೆಪ್ಪೆ - ಕಣ್ಣಿನ ಮೇಲೆ ಇರುವ ಭೂತಹಾಲು - ದ್ರವ ರೂಪದ ಹಸುವಿನ ಮಾಂಸಹೋಟೆಲ್ - ಪರಸ್ಪರ ಎಂಜಲನ್ನು ಸಾರ್ವಜನಿಕರು ಹಂಚಿಕೊಳ್ಳುವ ಕ್ಷೇತ್ರಫಾಲಿಡಾಲ್ - ಬೇಜಾರಾದಾಗ ಸಂತೊಷಕ್ಕೆ ತೆಗೆದುಕೊಳ್ಳುವ ಶುದ್ದ ಔಷದಅನುಭವ - ಈಗ ಮಾಡುವ ತಪ್ಪುಗಳಿಗೆ ನಾಳೆಕೊಡುವ ಹೆಸರುಜಾಣತನ - ಮೋಸ ಮಾಡಿ ತಪ್ಪಿಸಿಕೊಳ್ಳುವ ಶಕ್ತಿತಿರುಪೆ - ನಮ್ಮ ದೇಶದಲ್ಲಿ ಬಂಡವಾಳವಿಲ್ಲದ ಒಂದು ದೊಡ್ಡ ಕೈಗಾರಿಕೆಕಳ್ಳ - ಅನ್ಯರ ಆಸ್ತಿಗೆ ಒಡೆಯಅಗಸ - ಇತರರ ಬಟ್ಟೆಗಳನ್ನು ಚೆನ್ನಾಗಿ ಧರಿಸುವ ವ್ಯಕ್ತಿ..
-------------------------------------------------------------------------------------------------

ಪಕ್ಕದ್ ಮನೆ ಹುಡುಗಿ ಬಾರಮ್ಮಈ ಹಾಡನ್ನು ಭೀಮ್ಸೇನ್ ಜೋಶಿ ಯವರ ಭಾಗ್ಯದ ಲಕ್ಶ್ಮಿ ಬಾರಮ್ಮಾ ಧಾಟಿಯಲ್ಲಿ ಹಾಡಿಕೊಳ್ಳಿ..................ಪಕ್ಕದ್ ಮನೆ ಹುಡುಗಿ ಬಾರಮ್ಮ...ನಮ್ಮಮ್ಮಾ ಇಲ್ಲಾ..ಪಕ್ಕದ್ ಮನೆ ಹುಡುಗಿ ಬಾರಮ್ಮ... [ಪ]ಅಕ್ಕ ಪಕ್ಕದ ಜನರನು ನೋಡುತಹೆಜ್ಜೆಯ ಮೇಲೊಂದೆಜ್ಜೆಯ ನಿಕ್ಕುತಾಶುಕ್ರವಾರದಿಯ ಚಿತ್ರಮಂಜರಿಮರೆಯದೆ ನೀನು ನೋಡಲು ಬಾರೆ..ಪಕ್ಕದ್ ಮನೆ ಹುಡುಗಿ ಬಾರಮ್ಮ [1]ಇಂದಿನ ಪೇಪರ್ ಓದಲು ಬಾರೆಹೆಪ್ಪಿಗೆ ಮೊಸರನು ಕೇಳಲು ಬಾರೆಕರೆಂಟು ಹೋದ ಸಮಯದಿ ನೇನು--
-------------------------------------------------------------------------------------------------
ನಾಚಿಕೆಯಾಗುತ್ತೆ.. ಸುಂದರ ಹುಡುಗಿಯೊಬ್ಬಳು ಸಂತಾನ ಬಟ್ಟೆ ಅಂಗಡಿಗೆ ಬಂದಿದ್ದಳು.ಆಕೆ: ನಂಗೊಂದು ಅಂಡರ್‌ವೀರ್ ತೋರಿಸಿ.ಸಂತಾ (ನಾಚಿಕೆಯಿಂದ): ಈಗ ತುಂಬಾ ಜನ ಇದ್ದಾರೆ. ಪ್ಲೀಸ್.. ಮತ್ತೆ ಬನ್ನಿ...
ಸ್ನೇಹದ ಪರಾಕಾಷ್ಠೆ ಸಂತಾ ಆತ್ಮಹತ್ಯೆ ಮಾಡಿಕೊಳ್ಳುವವನಿದ್ದ. ಅವನ ಸ್ನೇಹಿತ ಕಾರಣ ಕೇಳಿದಾಗ- ನನ್ನ ಹೆಂಡತಿ ನನ್ನ ಆತ್ಮೀಯ ಮಿತ್ರನ ಜತೆ ಓಡಿ ಹೋಗಿದ್ದಾಳೆ. ಗೆಳೆಯ ಇಲ್ಲದೆ ಬದುಕೋದು ನನಗೆ ಸಾಧ್ಯವಿಲ್ಲ.
ಮದುವೆಯಾಗಿರೋದು ಗೊತ್ತು ತಾನೇ? ಹೆಂಡತಿ: ರೀ.. ನಿಮಗೆ ಈಗ ಮದ್ವೆಯಾಗಿರೋದು ಗೊತ್ತು ತಾನೇ.. ಮತ್ಯಾಕೆ ಹುಡುಗೀರ ಕಡೆ ನೋಡೋದು?ಸಂತಾ: ಅಂದ್ರೆ ನಿನ್ನ ಪ್ರಕಾರ ನಾನು ಡಯಟ್ ಮಾಡೋವಾಗ ಮೆನು ಕೂಡ ನೋಡ್ಬಾರ್ದು ಅಂತಾನಾ..?

ಇದು ಸಾಮ್ಯತೆ ಸಂತಾ: ನಂಗೆ ಮತ್ತು ಬಿಲ್ ಗೇಟ್ಸ್‌ಗಿರುವ ಸಾಮ್ಯತೆ ಏನು ಗೊತ್ತಾ?ಬಂತಾ: ಇಲ್ಲಪ್ಪ.. ಏನು?ಸಂತಾ: ಸರಿ.. ಹೇಳ್ತೇನೆ ಕೇಳು.. ಅವನು ನನ್ನ ಮನೆಗೆ ಬಂದಿಲ್ಲ ಮತ್ತು ನಾನೂ ಅವನ ಮನೆಗೆ ಹೋಗಿಲ್ಲ..

ಹಳೆಯ ಕೋಟುದೊಡ್ಡ ಪರೀಕ್ಷೆ ಬಂದಿತು. ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ತಿಂಮ ಸಕಲ ಸಿದ್ಧತೆ ಮಾಡಿಕೊಂಡ.ಬೆಳಿಗ್ಗೆ ಎಂಟಕ್ಕೆ ಸ್ನಾನ, ಊಟ ಮಾಡಿ ಶಾಲೆಗೆ ಹೊರಟ.``ಅಮ್ಮಾ..."``ಏನೋ ತಿಂಮಾ?"``ನನ್ನ ಕೋಟು ಎಲ್ಲಿ?"ದಿಗಿಲು ಬಿದ್ದು ಕೇಳಿದ ತಾಯಿಯನ್ನು.``ಅಗಸನಿಗೆ ಹಾಕಿದೆ, ತುಂಬ ಕೊಳೆಯಾಗಿದ್ದಿತು"ಗಳಗಳ ಅಳುತ್ತ ಕುಳಿತ ತಿಂಮ.``ಬೇರೆ ಇನ್ನೊಂದು ಇದೆಯಲ್ಲವೊ? ಆ ಕೋಟು ಹಾಕಿಕೊಂಡು ಹೋಗು, ಅಳಬೇಕೆ? ಆ ಹೊಲಸು ಕೋಟೇ ಆಗಬೇಕೇ ನಿನಗೆ?"ಅದರ ಒಳಗಡೆ ಉತ್ತರಗಳನ್ನು ಬರೆದಿಟ್ಟುಕೊಂಡಿದ್ದ ತಿಂಮ.-----------------------------------------------------------------------------------------------------------------------------------------------------------------------------------ಬೆಳಕುಟೀಚರ್: ಶಬ್ದ ಮತ್ತು ಬೆಳಕುಗಳಲ್ಲಿ ಯಾವುದು ವೇಗವಾಗಿ ಚಲಿಸುತ್ತದೆ?ಮೋಹನ: ಬೆಳಕುಟೀಚರ್: ಅದನ್ನು ಹೇಗೆ ಸಿದ್ಧಪಡಿಸುತ್ತಿಯ?ಮೋಹನ: ಮಿಂಚಿದಾಗ ಅದು ನಮಗೆ ಮೊದಲು ಕಾಣುತ್ತದೆ ನಂತರ ಗುಡುಗು ಕೇಳುತ್ತದೆ.ಟೀಚರ್: ಸರಿಗುಂಡ: ನನಗನಿಸುತ್ತದೆ ಶಬ್ದವೇ ಬೆಳಕಿಗಿಂತ ವೇಗವಾಗಿ ಚಲಿಸುವುದು.ಟೀಚರ್: ಅದು ಹೇಗೆ?ಗುಂಡ: ನಮ್ಮ ಮನೆಯಲ್ಲಿ ನಾನು ಜನರೇಟರ್ ಶುರು ಮಾಡಿದಾಗ, ಮೊದಲು ಶಬ್ದ ಬರುತ್ತದೆ, ನಂತರ ಬೆಳಕು ಬರುತ್ತ
--------------------------------------------------------------------------------------------------------------------------------
ಒಮ್ಮೆ ಗುಂಡ ಮತ್ತು ತಿಮ್ಮ ಪುರಾತನ ವಸ್ತು ಸಂಗ್ರಹಾಲಯಕ್ಕೆ ಹೋಗುತ್ತಾರೆ. ಅಲ್ಲಿ ಈಜಿಪ್ಟ್ ಮಮ್ಮಿಯನ್ನು ನೋಡಿಗುಂಡ: ಡೌಟೇ ಇಲ್ಲ ಇದಕ್ಕೆ ಇಷ್ಟು ಬ್ಯಾಂಡೇಜ್ ಸುತ್ತಿದ್ದಾರೆಂದರೆ ಖಚಿತವಾಗಿ ಇದು ಲಾರಿ ಆಕ್ಸಿಡೆಂಟ್ ಕೇಸೇ ಆಗಿರಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ.ತಿಮ್ಮ: ನೀನೇಳೋದು ಕರೆಕ್ಟ್ ಕಣೋ. ಆಕ್ಸಿಡೆಂಟ್ ಮಾಡಿದ ಲಾರಿ ನಂಬರ್ BC 1760 ಅಂತಲೂ ಬರೆದಿದ್ದಾರೆ ಎಂದ.
----------------------------------------------------------------------------------------------------------------------------
ಆಕ್ಸಿಡೆಂಟ್ ಸರ್ದಾರ್ಜಿಗಳು ಪ್ರಯಾಣಿಸುತ್ತಿದ್ದ ಬಸ್ ಆಕ್ಸಿಡೆಂಟ್ ಆಗಿ ಅನೇಕ ಮಂದಿಗೆ ಗಾಯಗಳಾಗಿದ್ದವು. ಒಬ್ಬ ಸರ್ದಾರ್ಜಿ ತನ್ನ ಕೈ ತುಂಡಾಯಿತೆಂದು ಅಳುತ್ತಿದ್ದ. ಆಗ, ಇನ್ನೊಬ್ಬ ಸರ್ದಾರ್ಜಿ, ನೋಡು ಅಲ್ಲೊಬ್ಬಂದು ತಲೆಯೇ ತುಂಡಾಗಿದೆ ಆದರೂ ಆತ ಅಳುತ್ತಿಲ್ಲ ಅದಕ್ಕಿಂತ ದೊಡ್ಡದು ಇನ್ನೇನಿದೆ ಎಂದಾಗ ಸರ್ದಾರ್ಜಿ ಅಳು ನಿಲ್ಲಿಸಿದ
--------------------------------------------------------------------------------------------------------------------------------
ಸರ್ದಾರ್ ಜೋಕ್ಸ್ಸರ್ದಾರ್ : ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗ್ತಾಇದೆ ಸ್ವಾಮಿ.. ಮುನ್ನುಡಿಯಲ್ಲಿಯೇ ತುಂಬಾ ಪಾತ್ರಗಳು ಇರುವುದರಿಂದ ಸ್ವಲ್ಪ ನನಗೆ ತಲೆ ಕೆರೆದುಕೊಳ್ಳುವಹಾಗಿದೆ.ಗ್ರಂಥಪಾಲಕ : "ಬಾರೋ.. ಬಾ... ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋಗಿರುವ ಕಮಂಗಿ ನೀನೇನಾ...?!!!
---------------------------------------------------------------------------------------------------------------------------------------------------------------------------------------------
ನಾಳೆ ಮಾಡೋ ಕೆಲ್ಸಾನ ಇಂದೇ ಮಾಡ್ಬೇಕೂಂತ.ಟೀಚರ್: ಯಾಕೋ ಸೋಮ, ನಿನ್ನೆ ಶಾಲೆಗೆ ಬಂದಿಲ್ಲ ನೀನು?ಸೋಮ: ನಿನ್ನೆ ಪಿ಼ಲಮ್‌ಗೆ ಹೋಗಿದ್ದೆ ಮಿಸ್.ಟೀಚರ್: ನಾಳೆ ಭಾನುವಾರ ಹೋಗಬಹುದಿತ್ತಲ್ವೇ?ಸೋಮ: ನಾಳೇನೇ ಹೋಗೋಣ ಅಂತ ಯೋಚಿಸಿದ್ದೆ. ಆದ್ರೆ ನೀವೇ ಹೇಳಿದ್ರಲ್ವಾ ಮಿಸ್ ನಾಳೆ ಮಾಡೋ ಕೆಲ್ಸಾನ ಇಂದೇ ಮಾಡ್ಬೇಕೂಂತ.-------------------------------------------------------------------------------------------------------------------------------------------------------------------------------------

5 comments: