Wednesday, April 5, 2017

ಕೃತಯುಗ/ಸತ್ಯಯುಗ- 17,28,000 ವರ್ಷಗಳು
ತ್ರೇತಾಯುಗ- 12,96,000 ವರ್ಷಗಳು
ದ್ವಾಪರಯುಗ-8,64,000 ವರ್ಷಗಳು
ಕಲಿಯುಗ-4,32,000 ವರ್ಷಗಳು
🌟ಕಲಿಯುಗ ಆರಂಭವಾಗಿ ಈಗಾಗಲೇ 5119 ವರ್ಷಗಳು ಕಳೆದಿವೆ,ರಾಮಾಯಣ ತ್ರೇತಾಯುಗದ್ದು,ತ್ರೇತಾಯುಗದ ಕೊನೆಯಲ್ಲಿ ಅಧರ್ಮ ತಾಂಡವವಾಡುತ್ತಿದ್ದಾಗ ಧರ್ಮ ಸಂಸ್ಥಾಪನೆ ಮಾಡಲು ಮಹಾವಿಷ್ಣು ಶ್ರೀರಾಮಚಂದ್ರನಾಗಿ ಅವತರಿಸಿದ್ದು..ಅದಿರಲಿ,ನಮ್ಮ ಪ್ರಚಂಡ 'ಕರ್ಣಾಟ'ದ ಉಲ್ಲೇಖ ಆ ತ್ರೇತಾಯುಗದ ರಾಮಾಯಣದಲ್ಲೇ ಇದೆ😌🙏
ಹೀಗೆ ನೋಡಿದರೆ ಕನ್ನಡಕ್ಕೆ ಬರೀ 3000 ವರ್ಷಗಳ ಇತಿಹಾಸ ಅಷ್ಟೇ ಅಲ್ಲ,ರಾಮಾಯಣ ನಿಜವಾದರೆ ಕನ್ನಡ ಕೂಡ ಬರೋಬ್ಬರಿ 10ಲಕ್ಷ ವರ್ಷಗಳಿಂದ ಇದೆ ಎಂದಾಯ್ತು😉☝
ಇದರಿಂದ ಕನ್ನಡಕ್ಕೆ ಕಲಿಯುಗದ 1947ರಲ್ಲಿ ಹುಟ್ಟಿದ ಮತ್ಯಾವ ಅಮ್ಮನೂ ಇಲ್ಲ,ಕನ್ನಡವೇ ನಮ್ಮಮ್ಮ,ಆಮೇಲೆ ಹುಟ್ಟಿದವರು ಕನ್ನಡಮ್ಮನ ಶಿಶುಗಳು ಎಂದಾಯ್ತು😍🙏🌟
👑ಜೈ ಕರ್ಣಾಟಕ✊
☝ಜೈ ಭುವನೇಶ್ವರಿ🙏