Saturday, March 12, 2011

ಭಾರತದ ನ್ಯಾಯಾಂಗ ವ್ಯವಸ್ಥೆ

ಭಾರತದಲ್ಲಿ ನ್ಯಾಯಾಂಗ ಪದ್ದತಿ
ಬ್ರಿಟೀಶರ ಕಾಲದಲ್ಲಿ ಪ್ರಾಂಭವಾಯಿತು
1935 ರವರಗೆ ಭಾರತದಲ್ಲಿ ಬ್ರಿಟೀಶರಿಂದ ಕೋಲ್ಕತ್ತ, ಮುಂಬೈ ಮತ್ತು ಮದ್ರಾಸ್(ಈಗಿನ ಚನೈ) ಗಳಲ್ಲಿ ಹೈಕೊರ್ಟ್ ಸ್ಥಾಪನೆಯಾಯಿತು.
1935 ರಲ್ಲಿ ಭಾರತದಲ್ಲಿ ಪೆಡರಲ್ ಕೋರ್ಟ್ ಆಪ್ ಇಂಡಿಯಾ ( FEDERAL COURT OF INDIA) ಸ್ಥಾಪನೆಯಾಯಿತು.
ಸರ್ವೋಚ್ಚ ನ್ಯಾಯಾಲಯ 1956 ರ ಜನವರಿ 26 ರಂದು ಸ್ಥಾಪನೆಯಾಯಿತು ಮತ್ತು 6 ಜನ ನ್ಯಾಯಾಧೀಶರಿದ್ದರು
1985 ರಲ್ಲಿ 18 ನ್ಯಾಧೀಶರಿದ್ದರು
1986 ರಲ್ಲಿ 18 ರಿಂದ 26 ಕ್ಕೆ ಏರಿಸಲಾಯಿತು
ಸರ್ವೋಚ್ಚ ನ್ಯಾಯಾಲಯದ ಮೊದಲ ನ್ಯಾಯಾಧೀಶ: ಹರಿಲಾಲ್ ಜೆ ಕಾಣಿಯಾ
ಸರ್ವೋಚ್ಚ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾದೀಶರು ಫಾತಿಮಾ ಬೀಬಿ
ಪ್ರಸ್ತುತ 30 ನ್ಯಾಯಾಧೀಶರು ಮತ್ತು ಒಬ್ಬ ಮುಖ್ಯ ನ್ಯಾಯಾಧೀಶರು ಒಟ್ಟು 31 ನ್ಯಾಯಾಧೀಶರಿದ್ದಾರೆ
ಸರ್ವೋಚ್ಚ ನ್ಯಾಯಾಲಯದ ಈಗಿನ (ಪ್ರಸ್ತುತ) ನ್ಯಾಯಾಧೀಶರು : ಎಸ್ ಎಚ್ ಕಪಾಡಿಯಾ ಇವರು 1950 Jan 26 ರಿಂದ 1951 Nov 6 ರವರಗೆ ಇವರು 38ನೇಯವರು
ವಿಶೇಷ ಅಂಶಗಳು
ಪ್ರಸ್ತುತ ನಮ್ಮ ನ್ಯಾಯಾಂಗದ ಲಕ್ಷಣಗಳು
1. ಏಕಿಕೃತ ನ್ಯಾಯಾಂಗ ಪದ್ದತಿ 2. ಸ್ವತಂತ್ರ ನ್ಯಾಯಾಂಗ ಪದ್ದತಿ
(suprem court) ಸರ್ವೋಚ್ಚ ನ್ಯಾಯಾಲತದ ನ್ಯಾಯಾಧೀಶರನ್ನು ಅಧ್ಯಕ್ಷರು ( President) ನೇಮಿಸುತ್ತಾರೆ
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಸಂಸತ್ತು ಪದಚ್ಯುತಿಗೊಳಿಸಬಹುದು
ಅದರೆ ಭಾರತದಲ್ಲಿ ಇದುವರಗೆ ಯಾರನ್ನು ಪದಚ್ಯುತಿಗೊಳಿಸಲಾಗಿಲ್ಲ
1992 ರ ಮಾರ್ಚ್ ನಲ್ಲಿ ನ್ಯಾಯಾಧೀಶರಾಗಿದ್ದ ಶ್ರೀ. ವಿ ರಾಮಸ್ವಾಮಿ ಇವರು ಇದಕ್ಕೆ ಮುಂಚೆ ಗುಜರಾತ್ ಮತ್ತು ಹರಿಯಾಣದ ಹೈಕೊರ್ಟ್ ನ್ಯಾಯಧೀಶರಾಗಿದ್ದಾಗ ಕಾನೂನುಭಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆಂದು ಅರೋಪಿಸಲಾಯಿತು ಇದಕ್ಕೆ 1992 ಮಾರ್ಚ್ ನಲ್ಲಿ ಪಿ. ಬಿ. ಸಾವಂತ ರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು.
1992 ರ ಡಿಸೆಂಬರ್ 17 ರಂದು ಸಂಸತ್ತಿನಲ್ಲಿ ಅಂದಿನ ಕಾಂಗ್ರೇಸ್ಸ್ ಸದಸ್ಯರು ಭಾಗವಹಿಸದ ಕಾರಣ ಅವರ ಮೇಲಿನ ಅರೋಪ ಸಾಬೀತಾಗದೆ ಅವರನ್ನು ಪಧಚ್ಯುತಿಗಳಿಸಲಾಗಲಿಲಿಲ್ಲ.
ಒಬ್ಬ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಕಾನೂನು ಬಾಹಿರ ಚಟುವಟಿಕೆ ಕುರಿತು ಸಂಸತ್ತಿನ 108 ಸದಸ್ಯರಲ್ಲಿ ಯಾರದರು ಒಬ್ಬರು ಅರೋಪ ಸಲ್ಲಿಸಬಹುದು
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸು 65 ವರ್ಷಗಳು ಅಥವಾ 5 ವರ್ಷಗಳ ಸೇವೆ ಯಾವುದು ಮೊದಲೋ ಹಾಗೆ
ಸಂವಿಧಾನದ 124 (7) ಪ್ರಕಾರ ನಿವೃತ್ತಿಯಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಕೆಳ ನ್ಯಾಯಾಲಗಳಲ್ಲಿ ( ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಗಳಲ್ಲಿ ) ಯಾವುದೇ ರೀತಿಯ ಸೇವೆ ಮಾಡುವಂತಿಲ್ಲ
ಸಂವಿಧಾನದ 125 ಸರ್ವೋಚ್ಚ ನ್ಯಾಯಾಲಯದ ವೇತನದ ಬಗ್ಗೆ ಹೇಳುತ್ತದೆ
ಸಂವಿಧಾನದ 121 ರ ಪ್ರಕಾರ: ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು, ಯಾವುದೇ ಕಾರಣಕ್ಕೆ ಟೀಕಿಸಬಾರದು. ಟೀಕಿಸಿವವರ ವಿರುದ್ದ ಮೊಖದ್ದಮೆ ಮಾಡಬಹುದು
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು
ಸಂವಿಧಾನದ 124(3) ನ್ಯಾಯಾಧೀಶರ ಅರ್ಹತೆಗಳನ್ನು ತಿಳಿಸಿತ್ತದೆ
1. ಭಾರತದ ಪೌರನಾಗಿರಬೆಕು
2. ಕನಿಷ್ಟ 5 ವರ್ಷ ಯಾವುದೆ ಹೈಕೋರ್ಟಿನ ನ್ಯಾಯಧೀಶರಾಗಿರಬೇಕು
3 ಕನಿಷ್ಟ 10 ವರ್ಷ ಯಾವುದೇ ನ್ಯಾಯಾಲದಲ್ಲಿ ವಕೀಲನಾಗಿ ಸೇವೆ ಸಲ್ಲಿಸರಬೇಕು
4. ರಾಷ್ಟ್ರಪತಿಯವರ ದೃಷ್ಟಿಯಲ್ಲಿ ಕಾನೂನಿನ ಪಂಡಿತನಾಗಿರಬೇಕು
ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಮತ್ತು ಕಾರ್ಯಗಳು
1. ಕೇಂದ್ರ ಮತ್ತು ರಾಜ್ಯಗಳ ವಿವಾದಗಳನ್ನು ಬಗೆಹರಿಸುವುದು
2. ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡುವುದು
1. ಸಂವಿಧಾನದ 131 ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ
2. ಸಂವಿಧಾನದ 32 ಅನ್ವಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದರೆ ಕೋರ್ಟಿನ ಮೊರೆ ಹೋಗಬಹುದು
ಸಂವಿಧಾನದ 132 ರ ಅನ್ವಯ ಯಾವುದೇ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಗಳಿಗೆ ಸಂಬಂದಪಟ್ಟಂತೆ ಆಪೀಲು ಹೋಗುವ ಅಧಿಕಾರ
ಸಂವಿಧಾನದ 134 (A) ಅಫೀಲ್ ಹೋಗಲು ಸರ್ಟಿಪಿಕೇಟ್ ಗಳನ್ನು ನೀಡುವದು
ಸಂವಿಧಾನದ 13೩ ಕೇವಲ ಸಿವಿಲ್ ವಿಷಯಕ್ಕೆ ಅಫೀಲ್ ಹೋಗಬಹುದು
ಸಂವಿಧಾನದ 134 ಕೇವಲ ಕ್ರಿಮಿನಲ್ ವಿಶಯಗಳಿಗೆ ಅಫೀಲ್ ಹೋಗಬಹುದು
3. ಸಲಹಾಧಿಕಾರ (advesory)
ಸಂವಿಧಾನದ 143 ರ ಅನ್ವಯ ರಾಷ್ಟ್ರಪತಿಗಳು ಅಟಾರ್ನಿ ಜನರಲ್ ಮುಖಾಂತರ ಸರ್ವೋಚ್ಚ ನ್ಯಾಯಲಯದಲ್ಲಿ ಸಲಹೆ ಪಡೆಯಬಹುದು
ಸಂವಿಧಾನದ 129 ರ ಅನ್ವಯ ಯಾರದರು ಸರ್ವೋಚ್ಚ ನ್ಯಾಯಲವನ್ನು ಮತ್ತು ಅದರ ತೀರ್ಪನ್ನು ದಾಖಲೆಗಳ ನ್ಯಾಯಾಲ ( court of records) ಎಂದು ಟೀಕಿಸಿದರೆ ಅವರ ಮೇಲೆ ಮೊಕ್ಕದಮೆ ಹೂಡಬಹುದು
ಸಂವಿಧಾನನದ 71 ರ ಅನ್ವಯ ರಾಷ್ಟ್ದದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ವಿವಾದದ ಬಗ್ಗೆ ತೀರ್ಪು ಬಗೆಹರಿಸುವುದು
ಸಂವಿಧಾನದ 50 ರ ಅನ್ವಯ ಸ್ವತಂತ್ರ ನ್ಯಾಯಾಂಗ
ಮೂಲಭೂತ ಹಕ್ಕಿಗಳ ರಕ್ಷಣೆ
ಸರ್ವೋಚ್ಚ ನ್ಯಾಯಲಯದ ನ್ಯಾಯಧೀಶರಾಗಿದ್ದು ರಾಷ್ಟ್ರಪತಿಗಳಾದವರು ಶ್ರೀ ಮಹಮದ್ ಹಿದಾಯಿತುಲ್ಲಾ
----------------------------------------------------------------------------------------------------------------------------------
ಹೈಕೊರ್ಟ್
ಬ್ರೀಟೀಶರ ಕಾಲದಲಿ ಪ್ರಾರಂಭ
ಸಂವಿಧಾನದ 214 ಪ್ರತಿ ರಾಜ್ಯದಲ್ಲಿ ಒಂದು ಹೈಕೊರ್ಟ್ ಇರಬೇಕು
ಸಂವಿಧಾನದ 231 ರ ಅನ್ವಯ ಎರಡು ರಾಜ್ಯಗಳಿಗೆ ಒಂದು ಹೈಕೊರ್ಟ್ ಇರಬಹುದು
ಪ್ರಸ್ತುತು ಭಾರತದಲ್ಲಿ 21 ಹೈಕೊರ್ಟ್ ಗಳಿವೆ ( ಸಂಚಾರಿ ಪೀಠಗಳನ್ನು ಹೊರತುಪಡಿಸಿ)
ಕರ್ನಾಟಕದ ಹೈಕೋರ್ಟಿನ ಮೊದಲ ನ್ಯಾಯಾಧೀಶರು :ಆರ್ ವೆಂಕಟರಾಮಯ್ಯ
ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಧೀಶರು : ಮಂಜೂಳ ಚೆಲ್ಲೂರ್
ಕರ್ನಾಟಕದ ಹೈಕೋರ್ಟಿನಲ್ಲಿ ಪ್ರಸ್ತುತ್ತ 40 ನ್ಯಾಯಾಧೀಶರಿದ್ದಾರೆ
ರಾಜ್ಯಗಳಲ್ಲಿ (high court) `ಉಚ್ಚ ಅಥ್ವವಾ ಶ್ತೇಷ್ಥ ನ್ಯಾಯಾಲದ ನ್ಯಾಯಾಧೀಶರನ್ನು ಸಹ ಅಧ್ಯಕ್ಷರು (president) ರಾಜ್ಯಪಾಲರ ಒಪ್ಪಿಗೆ ಮೇರೆಗೆ ನೇಮಿಸುತಾರೆ
ರಾಜ್ಯಗಳಲ್ಲು ಹೈಕೊರ್ಟ್ ಸ್ಪಾಪಿಸಲು ಕೇಂದ್ರ ಸರ್ಕಾರದ ಸಂಸತ್ತಿನ 2/3 ಸದಸ್ಯರ ಒಪ್ಪಿಗೆ ಬೇಕು.
ಭಾರತದ ಸಂವಿಧಾನದ 222 ಪ್ರಕಾರ ಒಂದು ಹೈಕೋರ್ಟಿನ ನ್ಯಾಯಾಧೀಶರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಅನುಮತಿ ಮೇರೆಗೆ ಬೇರೆ ರಾಜ್ಯದ ಹೈಕೋರ್ಟಿಗೆ ಎಲ್ಲಾ ಸವಲತ್ತುಗಳ ಯಥಾ ಪ್ರಕಾರ ವರ್ಗಾವಣೆ ಮಾಡಬಹುದು.
ಸಂವಿಧಾನದ 220 ರ ಪ್ರಕಾರ ಕೈಕೋರ್ಟ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಲಯದ ನ್ಯಾಯಾಧೀಶರಾಗಬಹುದು.
ಸಂವಿಧಾನದ 221 ಹೈಕೋರ್ಟಿನ ನ್ಯಾಯಾಧೀಶರ ವೆತನದ ಬಗ್ಗೆ ಹೇಳಿತ್ತದೆ
ಇವರಿಬ್ಬರ ವೇತನ ನಿರ್ದರಿಸುವುದು ಕೇಂದ್ರ ಸಂಸತ್ತು
ಸಂವಿಧಾನದ 211 ಹೈಕೋರ್ಟಿಗೆ ಸಂಬಂದಪಟ್ಟಂತೆ ಶಾಸಕಾಂಗ ತೀರ್ಪನ್ನು ಗೌರವಿಸಬೇಕು
ಸಂವಿಧಾನದ 224 ಅನ್ವಯ ಮೊಕ್ಕದಮೆಗಳು ಹೆಚ್ಚಾಗಿದ್ದಲ್ಲಿ ಹೆಚ್ಚುವರಿ ನ್ಯಾಯಾಲಗಳನ್ನು ಮಾಡಬಹುದು
ಸಂವಿಧಾನದ 224(A) ರ ಅನ್ವಯ ನ್ಯಾಯಾಲಗಳಿಗೆ ರಾಷ್ಟ್ರಪತಿಗಳು ಹೈಕೊರ್ಟಿನ ಮುಖ್ಯನಾಯಾಧೀಶರ ಒಪ್ಪಿಗೆ ಮೇರೆಗೆ ಹೆಚ್ಚುವರಿ ನ್ಯಾಯಾಧೀಶರನ್ನು ನೇಮೆಕ ಮಾಡಿತ್ತಾರೆ
ಹೈಕೋರ್ಟ ನ್ಯಾಯಾಧೀಶರಾಗಲು ಅಹರ್ಹತೆಗಳು
1 ಭಾರತದ ಪೌರನಾಗಿರಬೇಕು
2.ಕನಿಷ್ಟ ಹತ್ತು ವರ್ಷ ಭಾರತದ ನ್ಯಾಯಾಮ್ಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿರಬೇಕು ಅಥವಾ ಕನಿಷ್ಟ ಹತ್ತು ವರ್ಷ ಯಾವುದೇ ನ್ಯಾಯಾಲಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು
ಹೈಕೋರ್ಟಿನ ಅಧಿಕಾರಗಳು
ಅಧೀನ ನ್ಯಾಯಾಲಗಳ ಅಪೀಲ್ ಗಳನ್ನು ಸ್ವೀಕರಿಸುವುದು
ಸಂವಿಧಾನದ 224 ಮೂಲಭೂತ ಹಕ್ಕುಗಳ
ಸಂವಿಧಾನದ 227 ರ ಅನ್ವಯ ಅಧೀನ ನ್ಯಾಯಾಲಗಳ ಮೇಲ್ವಿಚಾರಣೆ ಅಧಿಕಾರ
ಸಂವಿಧಾನದ 233 ರ ಅನ್ವಯ ಹೈಕೋರ್ಟ್ ನ್ಯಾಯಾಧೀಶರ ಅನುಮತಿ ಮೇರೆಗೆ ರಾಜ್ಯಪಾಲರ ಒಪ್ಪಿಗೆ ಪಡೆದು ಅಧೀನ ನ್ಯಾಯಾಲಗಳ ನ್ಯಾಯಾಧೀಶರ ನೇಮಕ ಮತ್ತು ಬಡ್ತಿ ಮಾಡುವುದು
ಪ್ರಸ್ತುತ್ತ ಕರ್ನಾಟಕ ಹೈಕೊರ್ಟಿನ ಮುಖ್ಯ ನ್ಯಾಯಾಧೀಶರು : ಶ್ರೀ ಜಗ್ಗನಾಥ್ ಸಿಂಗ್ ಕೇಹಾರ್ ( JAGGANATH SINGH KEHAR) ರಾಜಸ್ತಾನ್ ಮೂಲದವರು
ಭಾರತದ ಅತಿ ದೊಡ್ಡ ಹೈಕೋರ್ಟ ಅಲಹಾಬಾರ್ ಇದರಲ್ಲಿ ಪ್ರಸ್ತುತ 95 ನ್ಯಾಯಾದೀಶರಿದ್ದಾರೆ
-----------------------------------------------------------------------------------------------------------------------------------------------------------------------------
ಅಟಾರ್ನಿ ಜನರಲ್
ಪ್ರಥಮ ಅಟಾರ್ನಿ ಜನರಲ್ : ಎಂ. ಸಿ. ಸೆಟಲ್ವಾಡ್ 1950 Jan 28 ರಲ್ಲಿ
ಪ್ರಸ್ತುತ ಭಾರತದ ಅಟಾರ್ನಿ ಜನರಲ್: ಗೋಲನ್ - ಇ- ವಹಾನ್ವತಿ
ಸಂವಿಧಾನದ 76 ರ ಅನ್ವಯ ನೇಮಕ ಮಾಡಲಾಗುತ್ತದೆ ಇವರು ಕೇಂದ್ರ ಸರ್ಕಾರಕ್ಕೆ ಸೀಮಿತವಾಗಿರುತ್ತಾರೆ
ಅಹರ್ಹತೆಗಳು
1. ಭಾರತದ ಪೌರನಾಗಿರಬೇಕು
2 ಕನಿಷ್ಟ 5 ವರ್ಷ ಯಾವುದೇ ಹೈಕೋರ್ಟಿನ ನ್ಯಾಯಾಧೀಶರಾಗಿ ಸೇವೆ ಸಲ್ಲಿರಬೇಕು
3. ಕನಿಷ್ಟ 10 ವರ್ಷ ನ್ಯಾಯಮೂರ್ತಿಯಾಗಿರಬೇಕು
4. ರಾಷ್ಟ್ರಪತಿಯ ದೃಷ್ಟಿಯಲ್ಲಿ ಕಾನೂನಿನ ಪಂಡಿತನಾಗಿರಬೇಕು
ಇವರ ಕಾರ್ಯಗಳು :
ಸಂವಿಧಾನದ 143 ರ ಅನ್ವಯ ಸರ್ಕಾರದ ಪರವಾಗಿ ಸರ್ವೋಚ್ಚ್ಚ್ ನ್ಯಾಯಾಲದಲ್ಲಿ ಸಲಹೆ ಪಡೆಯುವುದು
ಕೇಂದ್ರ ಸರ್ಕಾರಕ್ಕೆ ಸಲಹೆ ನೇಡುವುದು
ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡುವುದು
ಸಂಸತ್ ಸದಸ್ಯನಲ್ಲದಿದ್ದರು ಅಧಿವೇಶನದಲ್ಲಿ ಭಾಗವಹಿಸುವ ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿ : ಅಟಾರ್ನಿ ಜನರಲ್
ಇವರು ಭಾರತದ ಕಾನೂನಿನ ಪ್ರಥಮ ನ್ಯಾಯಾದೀಶ
ರಾಜ್ಯಗಳಲ್ಲಿ ಅಡ್ವೋಕೇಟ್ ಜನರಲ್ :
ಕರ್ನಾಟಕದ ಪ್ರಸ್ತುತ ಅಡ್ವೋಕೇಟ್ ಜನರಲ್ : ಅಶೋಕ್ ಹಾರ್ನಳ್ಳಿ

ಕಾ ವೆಂ ಶ್ರೀನಿವಾಸ ಮೂರ್ತಿ

No comments:

Post a Comment