Friday, October 1, 2010

ಕನ್ನಡಿಗ

ಎದ್ದು ನಿಲ್ಲು ಕಂದನೆ
ಕನ್ನಡದ ಕಂದನೆ

ಸಿರಿಗನ್ನಡ ಉಳಿಸಲು
ಭಾಷೆ ಬೆಳಸಿ ಬೆಳಗಲು

ನಾಡು ನುಡಿಯ ನೋಡು
ತಾಯಿ ಸೇವೆ ಮಾಡು

ಭಾಷೆ ಬೇದ ಅಳಿಸು
ಕನ್ನಡತನ ಉಳಿಸು

ಕುವೆಂಪು ಬೇಂದ್ರೆ ನಾಡು
ನರಸಿಂಹ ಸ್ವಾಮಿ ಹಾಡು

ನಮ್ಮ ಹೆಮ್ಮೆ ನಾಡು
ಕರುನಾಡ ಕನ್ನಡ ನಾಡು

No comments:

Post a Comment